Access for everyone

ಗಣಕ ತಂತ್ರಜ್ಞಾನ (ಕಂಪ್ಯೂಟಿಂಗ್) ಎಲ್ಲರಿಗೂ ಇರಬೇಕೆಂಬ ನಂಬಿಕೆ ಉಬುಂಟು ತತ್ತ್ವಶಾಸ್ತ್ರದ (philosophy) ತಿರುಳಾಗಿದೆ. ನೀವು ಯಾರಾದರೂ ಮತ್ತು ಎಲ್ಲಿದ್ದರೂ ಸಹ - ಭಾಷೆ, ಬಣ್ಣ-ಪದ್ಧತಿ ಮತ್ತು ಪಠ್ಯ ಗಾತ್ರವನ್ನು ಬದಲಾಯಿಸುವ ಸುಧಾರಿತ ಪ್ರವೇಶ ಸಾಧನಗಳು ಮತ್ತು ಆಯ್ಕೆಗಳೊಂದಿಗೆ, ಉಬುಂಟು, ಕಂಪ್ಯೂಟಿಂಗ್ ಅನ್ನು ಸುಲಭಗೊಳಿಸುತ್ತದೆ.